ಹೋಮ್ » ವಿಡಿಯೋ » ರಾಜ್ಯ

ಮೌಢ್ಯದ ಕೂಪವಾದ ದೊಡ್ಡಗೌಡರ ಕುಟುಂಬ; ಮಗ ನಿಂಬೆಹಣ್ಣು ಸಚಿವ, ಮತ್ತೊಬ್ಬಾಕೆ ಸೊಸೆ ಹರಕೆಯ ಕುರಿ

ರಾಜ್ಯ11:40 AM IST Apr 25, 2019

ದೊಡ್ಡ ಗೌಡರ ಕುಟುಂಬಕ್ಕೂ ಮೌಢ್ಯತೆಗೂ ಎಲ್ಲಿಲ್ಲದ ನಂಟು. ಚುನಾವಣೆಗೆ ಮುಂಚೆ ಸಚಿವ ಎಚ್.ಡಿ. ರೇವಣ್ಣ ಹೋದಲ್ಲಿ ಬಂದಲ್ಲೆಲ್ಲಾ ಕೈನಲ್ಲಿ ನಿಂಬೆ ಹಣ್ಣು ಹಿಡಿದು ಸುದ್ದಿ ಮಾಡಿದ್ರೆ, ಚುನಾವಣೆಯ ನಂತರ ಅವರ ಸೊಸೆ ಸೌಮ್ಯ ರಮೇಶ್ ಅವರ ಹರಕೆಯ ನೆಪದ ‘ಕುರಿಬಲಿ’ ಮೌಢ್ಯ ಮತ್ತೊಂದು ಹಂತದ ಸುದ್ದಿಗೆ ಗ್ರಾಸವಾಗಿದೆ.

sangayya

ಇತ್ತೀಚಿನದು Live TV