ಹೋಮ್ » ವಿಡಿಯೋ » ರಾಜ್ಯ

ಮೊಮ್ಮಗನ ಗೆಲುವಿಗಾಗಿ ದೇವರ ಮೊರೆ ಹೋದ ದೇವೇಗೌಡ

ರಾಜ್ಯ15:09 PM April 02, 2019

ಹಾಸನ: ಬೇಲೂರಿನ ಚನ್ನಕೇಶವ ದೇವರ ಮೊರೆ ಹೋದ ದೇವೇಗೌಡ,ಹಾಸನದ ಬೇಲೂರಿನ ಚೆನ್ನಕೇಶವ ದೇವಾಲಯ ದಲ್ಲಿ ವಿಶೇಷ ಪೂಜೆ,ಪ್ರಚಾರದ ನಡುವೆಯೂ ಚನ್ನಕೇಶವ ದರ್ಶನ ಪಡೆದು ಪ್ರಾರ್ಥನೆ,ಪೂಜೆಯ ನಂತರ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಪರ ಮಾಜಿ ಪ್ರಧಾನಿ ದೇವೇಗೌಡ ಪ್ರಚಾರ.ಬೇಲೂರಿನ ಹತ್ತಾರು ಹಳ್ಳಿಗಳಲ್ಲಿ ಮತಯಾಚನೆ ಮಾಡಲಿರುವ ಹೆಚ್,ಡಿಡಿ.

Shyam.Bapat

ಇತ್ತೀಚಿನದು Live TV

Top Stories