ಹೋಮ್ » ವಿಡಿಯೋ » ರಾಜ್ಯ

ವಿಧಿ ಆಟದಿಂದ ತುಮಕೂರಿಗೆ ಬಂದು ಸೋತೆ; ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ

ರಾಜ್ಯ19:02 PM November 08, 2019

ತುಮಕೂರು (ನ.08): ಜಿಲ್ಲೆಯ ಅರೇಹಳ್ಳಿಯಲ್ಲಿ ದೇವಾಲಯ ಉದ್ಘಾಟನೆ ಮಾಡಿಲ ಮಾತನಾಡಿದ ಅವರು, ನಾನು 59 ವರ್ಷ ರಾಜಕಾರಣ ಮಾಡಿ ವಿವಿಧ ಹುದ್ದೆ ನಿಭಾಯಿಸಿದ್ದೇನೆ. ತುಮಕೂರಿನಿಂದ ಸ್ಪರ್ಧಿಸುವ ಆಸೆ ಇರಲಿಲ್ಲ. ಆದರೆ, ವಿಧಿ ನಿರ್ಣಯದಿಂಣದ ನಾನು ಬರುವಂತೆ ಆಯಿತು. ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಆದರೆ, ಚಕ್ರವ್ಯೂಹದಲ್ಲಿ ನಾನು ಸಿಲುಕಿ ಸೋತೆ ಎಂದು ಭಾವುಕರಾದರು.

sangayya

ಇತ್ತೀಚಿನದು Live TV

Top Stories