ಬೆಂಗಳೂರು (ಸೆಪ್ಟೆಂಬರ್.26); ಚುನಾವಣಾ ಆಯೋಗ ಪ್ರಜಾಪ್ರಭುತ್ವದ ಸ್ವಾಯತ್ಥ ಸಂಸ್ಥೆ. ಆದರೆ, ಚುನಾವಣಾ ಆಯೋಗ ತಾವಾಗೇ ಸುಪ್ರೀಂ ಕೋರ್ಟ್ಗೆ ಹೋಗಿ ಅನರ್ಹರು ಚುನಾವಣೆಗೆ ಸ್ಪರ್ಧೆ ಮಾಡುವುದರಲ್ಲಿ ತಮ್ಮದೇನೂ ತಕರಾರಿಲ್ಲ ಎಂದಿರುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.