ಹೋಮ್ » ವಿಡಿಯೋ » ರಾಜ್ಯ

ವ್ಯವಸ್ಥೆ ವಿಪರೀತ ಹಂತಕ್ಕೆ ಹೋಗಿದೆ: ಚಿದಂಬರಂ ಬಂಧನಕ್ಕೆ ದೇವೇಗೌಡ ಪ್ರತಿಕ್ರಿಯೆ

ರಾಜ್ಯ13:13 PM August 22, 2019

ಬೆಂಗಳೂರು: ಸಿಬಿಐ ಅಧಿಕಾರಿಗಳು ನಿನ್ನೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್ ಅವರನ್ನು ಬಂಧಿಸಿದ ಘಟನೆಗೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಇಂತಹ ಬೆಳವಣಿಗೆ ದೇಶದಲ್ಲಿ ಹಿಂದೆಂದೂ ನಡೆದದ್ದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

sangayya

ಇತ್ತೀಚಿನದು

Top Stories

//