ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯವರು ಸತ್ಯವಂತರಾ? ಪರಮೇಶ್ವರ್ ನಿನ್ನೆ ಮೊನ್ನ ಶ್ರೀಮಂತರಾದವರಲ್ಲ: ದೇವೇಗೌಡ

ರಾಜ್ಯ13:18 PM October 11, 2019

ಜಿ.ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ನಡೆದಿರುವ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು. ಪರಮೇಶ್ವರ್ ನಿನ್ನೆ ಮೊನ್ನೆ ಶ್ರೀಮಂತರಾದವರಲ್ಲ. ಅವರ ತಂದೆ 50 ವರ್ಷದ ಹಿಂದೆಯೇ ಆಸ್ತಿ ಮಾಡಿದ್ದರು ಎಂದು ಮಾಜಿ ಡಿಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದ ದೇವೇಗೌಡರು, ಬಿಜೆಪಿಯವರೇನು ಪ್ರಾಮಾಣಿಕರಾ, ಸತ್ಯವಂತರಾ ಎಂದು ಪ್ರಶ್ನೆ ಮಾಡಿದರು.

sangayya

ಇತ್ತೀಚಿನದು

Top Stories

//