ಹೋಮ್ » ವಿಡಿಯೋ » ರಾಜ್ಯ

ಅನರ್ಹ ಶಾಸಕರಿಗೆ ಮಂತ್ರಿಗಿರಿ ಕೊಡುತ್ತೇನೆಂದರೆ ಜನರು ಮತ ಹಾಕಬೇಕಲ್ಲ?; ಹೆಚ್​ಡಿ ದೇವೇಗೌಡ

ರಾಜ್ಯ13:18 PM November 15, 2019

ಹಾಸನ: ಬಿಜೆಪಿಗೆ ಸೇರ್ಪಡೆಯಾಗಿರುವ 14 ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುತ್ತೇನೆಂದು ಬಿಜೆಪಿ ಹೇಳಿರುವುದು ಕೇವಲ ಉಪಚುನಾವಣೆ ಗೆಲ್ಲುವ ತಂತ್ರಗಾರಿಕೆಯಷ್ಟೇ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಟೀಕಿಸಿದರು. ಮಂತ್ರಿ ಮಾಡುತ್ತಾರೆಂದು ಜನರು ಮತ ಹಾಕುತ್ತಾರೆಂಬ ಭಾವನೆಯಲ್ಲಿ ಬಿಜೆಪಿ ಇದೆ.

sangayya

ಇತ್ತೀಚಿನದು Live TV