ಹಾಸನ (ನ. 14): ನಮ್ಮ ತಂದೆ ತಾಯಿ ಅನುಭವಿಸಿದ ಕಷ್ಟವನ್ನ ನಾನು ಸ್ಮರಿಸಿಕೊಳ್ಳುತ್ತೇನೆ, ನಮ್ಮ ನೋವನ್ನ ಅರ್ಥ ಮಾಡಿಕೊಳ್ಳಿ ಎಂದರು. ನನ್ನ ಮೊಮ್ಮಗ ಪ್ರಜ್ವಲ್ ಮತ್ತು ರೇವಣ್ಣಗೆ ಆಶೀರ್ವಾದ ಮಾಡು ಎಂದು ಗದ್ಗದಿತರಾದ್ರು. ತಮ್ಮ ಬಾಲ್ಯದ ನೆನಪುಗಳನ್ನ ಸ್ಮರಿಸಿಕೊಂಡಿದ್ದಲ್ಲದೇ ಹಿಂದಿನ ಘಟನಾವಳಿಗಳನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು.