ಹೋಮ್ » ವಿಡಿಯೋ » ರಾಜ್ಯ

ಒಂದು ಬಾರ್ ಉಳಿಸಲು ಪ್ರೀತಮ್ ಗೌಡರ ಬೆಂಬಲಿಗರಿಂದ ಅಭಿವೃದ್ಧಿಗೆ ಅಡ್ಡಗಾಲು: ಪ್ರಜ್ವಲ್ ರೇವಣ್ಣ ಆರೋಪ

ರಾಜ್ಯ06:36 PM IST Jan 12, 2019

ಪ್ರಜ್ವಲ್ ರೇವಣ್ಣ ಅವರ ಕಟ್ಟಡ ಹೊಡೆಯೋದನ್ನ ತಡೆಯಲು ಜನರು ಹೋಗಿದ್ದರೆಂದು ಹೇಳುತ್ತಾರೆ. ಅದೆಲ್ಲಾ ಸುಳ್ಳು. ಪ್ರೀತಮ್ ಗೌಡ ಅವರು ಜನರಿಗೋಸ್ಕರ ಅಲ್ಲ, ಶರತ್ ಎನ್ನುವವರ ಬಾರ್ ಉಳಿಸೋಕ್ಕೋಸ್ಕರ ಒಂದಿಪ್ಪತ್ತು ಜನರನ್ನು ಕರೆದುಕೊಂಡು ಬಿಎಂ ರಸ್ತೆಯಲ್ಲಿ ಗಲಾಟೆ ಮಾಡಿಸಿದ್ದಾರೆ. ಪಿಎಂ ರಸ್ತೆಯನ್ನ ಅಗಲೀಕರಣ ಮಾಡಲು ಗ್ರ್ಯಾಂಟ್ ತಂದಿರೋದಿ ರೇವಣ್ಣ ಅವರೆಯೇ. ನಮ್ ಬ್ಯುಲ್ಡಿಂಗ್ ಹೋಗುತ್ತೆ ಅನ್ನೋದಾಗಿದ್ರೆ ನಾವ್ಯಾಕೆ ಗ್ರ್ಯಾಂಟ್ ತರಬೇಕಿತ್ತು. ಇದು ಸ್ವಲ್ಪ ಕಾಮನ್ ಸೆನ್ಸ್ ಅಲ್ವೇನ್ರೀ. ನಮ್ಮ ಸ್ವಂತ ಜಮೀನು ಹೋದರೂ ಚಿಂತೆ ಇಲ್ಲ. ಯಾವುದೇ ಕಾರಣಕ್ಕೂ ಡೆವಲಪ್ಮೆಂಟ್ ನಿಲ್ಲಿಸೋದಿಲ್ಲ. ಇಂಥ ತಪ್ಪು ಸಂದೇಶವನ್ನ ಕೊಡಬಾರದು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

sangayya

ಇತ್ತೀಚಿನದು Live TV