ಹೋಮ್ » ವಿಡಿಯೋ » ರಾಜ್ಯ

ಇವರು ಮಾತ್ರ ಗೌಡರಾ? ನಾನೂ ಹೇಮಾವತಿ ನೀರು ಕುಡಿದ ಗೌಡನೇ; ಬಿಜೆಪಿ ಶಾಸಕ ಪ್ರೀತಮ್ ಗೌಡ

ರಾಜ್ಯ14:37 PM December 07, 2019

ಹಾಸನ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವು ಸಾಧಿಸುವುದರಿಂದ ಜೆಡಿಎಸ್​ನವರು ಹತಾಶರಾಗಿದ್ದಾರೆ. ಕೆ.ಆರ್. ಪೇಟೆಯಲ್ಲಿ ಚುನಾವಣೆ ನಡೆದರೆ ಹಾಸನದಲ್ಲಿ ಸ್ವಿಚ್​ಬೋರ್ಡ್​ ಇದೆ. ಈ ಚುನಾವಣೆಯಲ್ಲಿ ಬಿಜೆಪಿಯವರು ಹಣ ಹಂಚಿದ್ದಾರೆ ಎಂದು ಎಚ್​.ಡಿ. ರೇವಣ್ಣ ಆರೋಪಿಸಿದ್ದಾರೆ. ಅವರ ಮಗನ ಚುನಾವಣೆಯಲ್ಲೇನು ಸೊಪ್ಪು ಹಂಚಿದ್ದರಾ? ನಾನು ಕೂಡ ಗೌಡನೇ, ಅವರು ಮಾತ್ರ ಗೌಡರಲ್ಲ ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಕಿಡಿಕಾರಿದ್ದಾರೆ.

webtech_news18

ಇತ್ತೀಚಿನದು

Top Stories

//