ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರಿನ ಚಿತ್ರ 6 ತಿಂಗಳಲ್ಲಿ ಬದಲಿಸುತ್ತೇನೆಂದಿದ್ರು ಯಡಿಯೂರಪ್ಪ; ಏನಾದರೂ ಬದಲಾಯಿತಾ?: ಸಿದ್ದರಾಮಯ್ಯ

ರಾಜ್ಯ18:16 PM March 06, 2020

ಬೆಂಗಳೂರು (ಮಾರ್ಚ್ 05); ರಾಜ್ಯ ಬಜೆಟ್ 2020 ಕುರಿತು ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ರೈತರ ಪ್ರಗತಿ ಅಂದ್ರೆ ಇದೇನಾ? ಈ ಬಜೆಟ್​ನಿಂದ ರೈತರ ಅಭಿವೃದ್ಧಿಯಾಗುತ್ತಾ? ನೀವು ಶಾಲು ಹಾಕಿಕೊಂಡಾಕ್ಷಣ ರೈತರ ಉದ್ದಾರ ಆಗಲ್ಲ, ಅಸಲಿಗೆ ನೀವು ಎಂದಾದರೂ ಕೃಷಿ ಮಾಡಿದ್ದೀರ? ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

webtech_news18

ಇತ್ತೀಚಿನದು Live TV

Top Stories

//