ಹೋಮ್ » ವಿಡಿಯೋ » ರಾಜ್ಯ

ಡಿಕೆಶಿ ವಿರುದ್ಧ ಈಡಿ ದುರ್ಬಳಕೆ: ಹನುಮಂತಯ್ಯ ಆರೋಪ

ರಾಜ್ಯ21:00 PM October 10, 2019

ಮಾಜಿ ಡಿಸಿಎಂ ಪರಮೇಶ್ವರ್ ಮೇಲೆ ಐಟಿ ದಾಳಿ ವಿಚಾರ.ನವದೆಹಲಿಯಲ್ಲಿ ರಾಜ್ಯಸಭಾ ಸಂಸದ ಎಲ್. ಹನುಮಂತಯ್ಯ ಪ್ರತಿಕ್ರಿಯೆ.ಬೈ ಎಲೆಕ್ಷನ್ ಘೋಷಣೆಯಾಗಿ ಹತ್ತಿರ ಬರುತ್ತಿದೆ.ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ಬಿಜೆಪಿ ಸರ್ಜಿಕಲ್ ಸ್ಟ್ರೇಕ್ ಮಾಡ್ತಿದೆ.ಚುನಾವಣೆ ಗೆಲ್ಲುಲು ಈ ರೀತಿ ಮಾಡ್ತಿದೆ.ಸಜ್ಜನ ರಾಜಕಾರಣಿ ಪರಮೇಶ್ವರ್ ಮೇಲೆ ಐಟಿ ಮಾಡಿದೆ.ಪರಮೇಶ್ವರ್ ತಂದೆ ಕಾಲದಿಂದಲೂ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.ಈಗ ಮಾಜಿ ಡಿಸಿಎಂ ಅವರನ್ನ ಗುರಿ ಮಾಡಲಾಗಿದೆ.ಡಿ.ಕೆ ಶಿವಕುಮಾರ್ ಸಾಲಿಗೆ ಇವರನ್ನ ಸೇರಿಸಲಾಗುತ್ತಿದೆ.ಏಜೆನ್ಸಿ ಗಳನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುವುದನ್ನ ಖಂಡಿಸುತ್ತೇನೆ.ಚುನಾವಣೆ ಮುಗಯುವರಗೂ ಜೈಲಿನಿಂದ ಹೊರಗೆ ಬಿಡಲ್ಲ.ಚುನಾವಣಾ ಭಯದಿಂದ ಜೈಲಿನಲ್ಲಿ ಇಡಲಾಗಿದೆ.ಈಗ ಪ್ರಭಾವಿಯಾಗಿರುವ ಪರಮೇಶ್ವರ ಅವರನ್ನ ಟಾರ್ಗೆಟ್ ಮಾಡಿದೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading