ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ನವರು ಒಂದು ಕುಟುಂಬಕ್ಕೆ 10 ಸಾವಿರ ನೆರೆ ಪರಿಹಾರ ಕೊಟ್ಟ ಇತಿಹಾಸ ಇದೆಯಾ?: ಆರ್ ಅಶೋಕ್ ಪ್ರಶ್ನೆ

ರಾಜ್ಯ15:30 PM September 18, 2019

ಬೆಂಗಳೂರು: ರಾಜ್ಯಕ್ಕೆ ನೆರೆ ಹೊಸದಲ್ಲ. ಬಹಳ ಸಲ ಬಂದಿದೆ. ಆದರೆ, ಕಾಂಗ್ರೆಸ್ನವರು ಎಂದಾದರೂ ಒಂದು ಸಂತ್ರಸ್ತ ಕುಟುಂಬಕ್ಕೆ 10 ಸಾವಿರ ರೂ ನೆರೆ ಪರಿಹಾರ ಕೊಟ್ಟ ಇತಿಹಾಸ ಇದೆಯಾ ಎಂದು ಸಿದ್ದರಾಮಯ್ಯ ಮತ್ತಿತರ ಕಾಂಗ್ರೆಸ್ ನಾಯಕರಿಗೆ ಸಚಿವ ಆರ್. ಅಶೋಕ್ ಪ್ರಶ್ನೆ ಮಾಡಿದರು. ಮನೆ ಬಿದ್ದವರಿಗೆ ಲಕ್ಷ ರೂ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 35 ಸಾವಿರ ಕೋಟಿ ನಷ್ಟ ಆಗಿದೆ ಎಂದು ಕೇಂದ್ರಕ್ಕೆ ವರದಿ ನೀಡಿದ್ದೇವೆ. ಈಗ ಪರಿಹಾರ ಬಂದಿಲ್ಲದಿದ್ದರೂ ಮುಂದಾದರೂ ಬಂದೇ ಬರುತ್ತೆ ಎಂದು ಅಶೋಕ್ ತಿಳಿಸಿದರು.

sangayya

ಇತ್ತೀಚಿನದು Live TV

Top Stories