ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನ ನಗರದಲ್ಲಿ ಘಟನೆ.ಲಕ್ಷಾಂತರ ಮೌಲ್ಯದ ಗೋಲ್ಡ್ ಎಗರಿಸಿ ಎಸ್ಕೇಪ್.ಡಿಸೆಂಬರ್ 24 ರಂದು ಪೈನಾನ್ಸ್ ಕ್ಲೋಸ್ ಮಾಡಿ ತೆರಳಿದ್ದ ಸಿಬ್ಬಂದಿ.ಇಂದು ಬೆಳಗ್ಗೆ ಪೈನಾನ್ಸ್ ತೆರೆಯಲು ಬಂದಾಗ ಘಟನೆ ಬೆಳಕಿಗೆ.ಸಿಸಿಟಿವಿ ಡಿವಿಆರ್ ಸಮೇತ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗಿರುವ ಖತರ್ನಾಕ್ ಕಳ್ಳರು.ಏರಿಯಾದ ಸಿಸಿಟಿವಿ ದೃಶ್ಯಾವಳಿ ಪಡೆದು ಕಳ್ಳರಿಗಾಗಿ ಪೊಲೀಸರಿಂದ ಶೋಧ.ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು