ಹೋಮ್ » ವಿಡಿಯೋ » ರಾಜ್ಯ

ಪಕ್ಷದ ಅಧ್ಯಕ್ಷರಿಗೆ ಸ್ವತಂತ್ರ ಅಧಿಕಾರ ಇರಬೇಕು: ಹೆಚ್. ವಿಶ್ವನಾಥ್

ರಾಜ್ಯ16:48 PM July 04, 2019

ಬೆಂಗಳೂರು: ಪಕ್ಷದ ಅಧ್ಯಕ್ಷರಂತಹ ಬಹಳ ಜವಾಬ್ದಾರಿಯುತವಾದ ಕೆಲಸಕ್ಕೆ ವರಿಷ್ಠರು ಬೆನ್ನು ತಟ್ಟಬೇಕು. ಪಕ್ಷದ ಯಾವುದೇ ಪ್ರಮುಖ ತೀರ್ಮಾನಗಳಲ್ಲಿ ಅಧ್ಯಕ್ಷರನ್ನು ಭಾಗೀದಾರರನ್ನಾಗಿಸಬೇಕು ಎಂದು ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಸಲಹೆ ನೀಡಿದ್ದಾರೆ. ಈ ಮೂಲಕ ತಾವು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾಗ ಸ್ವಾತಂತ್ರ್ಯ ಇರಲಿಲ್ಲ ಎಂಬ ಕೊರಗನ್ನು ಅವರು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು

Top Stories

//