ಹೋಮ್ » ವಿಡಿಯೋ » ರಾಜ್ಯ

ವಿಶ್ವನಾಥ್ ಒಬ್ಬ ಸೀಸನ್ ಪೊಲಿಟಿಷಿಯನ್; ಎಚ್​ಡಿ ದೇವೇಗೌಡ ವಾಗ್ದಾಳಿ

ರಾಜ್ಯ13:21 PM November 27, 2019

ಮೈಸೂರು(ನ.27): ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೂರು ಬಿಜೆಪಿ ಅಭ್ಯೃರ್ಥಿ ಹೆಚ್​.ವಿಶ್ವನಾಥ್​ ವಿರುದ್ಧ ದೇವೇಗೌಡರು ವಾಗ್ದಾಳಿ ನಡೆಸಿದರು. ವಿಶ್ವನಾಥ್ ಒಬ್ಬ ಸೀಸನ್ ಪಾಲಿಟಿಷಿಯನ್. ನನ್ನ ಬಗ್ಗೆಯೂ ವಿಶ್ವನಾಥ್​ ಹೊಗಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಹೊಗಳಿದ್ದಾರೆ. ಜನ ಇದೆಲ್ಲವನ್ನೂ ಅರ್ಥ ಮಾಡಿಕೊಂಡಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಅಂದುಕೊಳ್ಳುದು ತಪ್ಪು ಎಂದು ವ್ಯಂಗ್ಯ ಮಾಡಿದರು.

webtech_news18

ಇತ್ತೀಚಿನದು

Top Stories

//