ಹೋಮ್ » ವಿಡಿಯೋ » ರಾಜ್ಯ

ಮಂತ್ರಿಗಿರಿ ಬೇಕೆಂದು ಈಗಾಗಲೇ ಸಿಎಂಗೆ ವಿಶ್ವನಾಥ್ ಎಚ್ಚರಿಕೆ​ ನೀಡಿದ್ದಾನೆ; ಸಿದ್ದರಾಮಯ್ಯ

ರಾಜ್ಯ16:56 PM January 20, 2020

ಮೈಸೂರು (ಜ. 20): ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ, ಉಪಚುನಾವಣೆಯಲ್ಲಿ ಗೆದ್ದು, ಬೀಗಿದ ಶಾಸಕರು ಈಗ ಅಂತರ್​ ಪಿಶಾಚಿಯಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದು ಹೋದ ಶಾಸಕರ ಸ್ಥಿತಿ ಅತಂತ್ರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

webtech_news18

ಇತ್ತೀಚಿನದು Live TV