ಹೋಮ್ » ವಿಡಿಯೋ » ರಾಜ್ಯ

ಮೈಸೂರು ಜಿಲ್ಲೆ ವಿಭಜನೆಗೆ ಹೆಚ್‌.ವಿಶ್ವನಾಥ್‌ ಆಗ್ರಹ

ರಾಜ್ಯ09:44 AM October 14, 2019

ಬಳ್ಳಾರಿ ಆಯ್ತು ಈಗ ಮೈಸೂರಿನಲ್ಲಿ ಶುರು.ರಾಜ್ಯದ ಸಾಂಸ್ಕೃತಿಕ ರಾಜಧಾನಿಗೆ ತಟ್ಟಿದ ಜಿಲ್ಲೆ ವಿಭಜನೆಯ ಬಿಸಿ. ಮೈಸೂರನ್ನ ಇಬ್ಬಾಗ ಮಾಡಬೇಕೆಂದು ಕೂಗಿದ ಹಳ್ಳಿಹಕ್ಕಿ.ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮೈಸೂರು ಜಿಲ್ಲೆ ವಿಭಜನೆಗೆ ಆಗ್ರಹ.ನ್ಯೂಸ್18 ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿರುವ ಅನರ್ಹ ಶಾಸಕ ಹೆಚ್.ವಿಶ್ವನಾಥ್.ಹುಣಸೂರು ತಾಲ್ಲೂಕನ್ನ ಜಿಲ್ಲೆಯಾಗಿ ಘೋಷಿಸಬೇಕೆಂದು ಆಗ್ರಹಿಸಿದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್

Shyam.Bapat

ಇತ್ತೀಚಿನದು Live TV