ಹೋಮ್ » ವಿಡಿಯೋ » ರಾಜ್ಯ

ಸಾವರ್ಕರ್ ಬಗ್ಗೆ ಮಾತಾಡೋ ಸಿದ್ದರಾಮಯ್ಯ ಕುಟುಂಬದವರ‍್ಯಾರೂ ದೇಶಕ್ಕಾಗಿ ಸತ್ತಿಲ್ಲ; ಹೆಚ್​​ ವಿಶ್ವನಾಥ್

ರಾಜ್ಯ14:38 PM October 21, 2019

ವಿಜಯಪುರ (ಅ. 21): ವೀರ ಸಾವರ್ಕರ್​ಗೆ ಭಾರತರತ್ನ ನೀಡುವ ಬದಲು ನಾಥೂರಾಮ್ ಗೋಡ್ಸೆಗೆ ಭಾರತರತ್ನ ನೀಡಲಿ. ಗೋಡ್ಸೆ ಜೊತೆ ಸೇರಿ ಗಾಂಧೀಜಿಯನ್ನು ಕೊಲ್ಲಲು ಸಂಚು ರೂಪಿಸಿದ್ದೇ ಸಾವರ್ಕರ್ ಎನ್ನುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿವಾದಕ್ಕೀಡಾಗಿದ್ದರು.

sangayya

ಇತ್ತೀಚಿನದು Live TV