ಹೋಮ್ » ವಿಡಿಯೋ » ರಾಜ್ಯ

ನನ್ನನ್ನು ಕ್ಷಮಿಸಿ; ಮನೆ ಮನೆಗೆ ಮದ್ಯ ಯೋಜನೆ ಕೈಬಿಟ್ಟಿದ್ದೇವೆ; ಅಬಕಾರಿ ಸಚಿವ ಹೆಚ್​ ನಾಗೇಶ್

ರಾಜ್ಯ09:27 AM September 06, 2019

ಮನೆಮನೆಗೆ ಮದ್ಯ ಪೂರೈಕೆ ಮಾಡುವ ವಿಚಾರ ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ನಾಗೇಶ್​ ಹೇಳಿಕೆಗೆ ಸ್ವತಃ ಮುಖ್ಯಮಂತ್ರಿ ಬಿಎಸ್​ ಯಡಿಯೂಪ್ಪ ಗರಂ ಆಗಿದ್ದರು. ಇದಾದ ಬೆನ್ನಲ್ಲೇ ಅಬಕಾರಿ ಸಚಿವ ಎಚ್​.ನಾಗೇಶ್ ರಾಜ್ಯದ ಜನತೆ ಬಳಿ​ ಕ್ಷಮೆಯಾಚಿಸಿದ್ದಾರೆ.

sangayya

ಇತ್ತೀಚಿನದು

Top Stories

//