ಭ್ರಷ್ಟಾಚಾರ ತೊಲಗಿತು ಅಂತ ಸಗಣಿ-ಗೋಮೂತ್ರ ಸಿಂಪಡಿಸಿ ಗುಂಡ್ಲುಪೇಟೆ ತಾಲೂಕು ಕಚೇರಿ ಸ್ವಚ್ಛತೆ

  • 18:03 PM May 18, 2023
  • state
Share This :

ಭ್ರಷ್ಟಾಚಾರ ತೊಲಗಿತು ಅಂತ ಸಗಣಿ-ಗೋಮೂತ್ರ ಸಿಂಪಡಿಸಿ ಗುಂಡ್ಲುಪೇಟೆ ತಾಲೂಕು ಕಚೇರಿ ಸ್ವಚ್ಛತೆ

ಚಾಮರಾಜನಗರ ರೈತ ಸಂಘದ ಕಾರ್ಯಕರ್ತರಿಂದ ತಾಲೋಕು ಕಚೇರಿ ಆವರಣ ಸಗಣಿ ಹಾಗು ಗೋಮೂತ್ರ ಸಿಂಪಡಿಸಿ ಕಚೇರಿ ಸ್ವಚ್ಚ.