ಹೋಮ್ » ವಿಡಿಯೋ » ರಾಜ್ಯ

ಮಾಜಿ ಸಚಿವ ಜಿ.ಟಿ.ದೇವೇಗೌಡ ಕತ್ತಿ ಹಿಡಿದು ಭರ್ಜರಿ ಡ್ಯಾನ್ಸ್

ರಾಜ್ಯ13:03 PM October 13, 2019

ಮೈಸೂರು: ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಡ್ಯಾನ್ಸ್.ಕತ್ತಿ ಹಿಡಿದು ಡ್ಯಾನ್ಸ್ ಮಾಡಿದ ಜಿಟಿ ದೇವೇಗೌಡ.ಕತ್ತಿ ಕೇಳಿ ಪಡೆದು ಭರ್ಜರಿ ಸ್ಟೆಪ್ ಹಾಕಿದ ಜಿಟಿಡಿ.ವೀರಗಾಸೆ ಕಲಾವಿದರ ಸರಿಸಮನಾಗಿ ಕುಣಿದ ಜಿಟಿಡಿ.ಜಿಟಿಡಿ ಡ್ಯಾನ್ಸ್ ಮೋಡಿಗೆ ಶಿಳ್ಳೆ ಚಪ್ಪಾಳೆಗಳ ಸುರಿಮಳೆ.ಮೈಸೂರಿನ ಕೆ.ಆರ್.ವೃತ್ತದ ಬಳಿ ಡ್ಯಾನ್ಸ್.

Shyam.Bapat

ಇತ್ತೀಚಿನದು

Top Stories

//