ಹೋಮ್ » ವಿಡಿಯೋ » ರಾಜ್ಯ

ಕೆಂಪೇಗೌಡ ಜಯಂತಿಯಲ್ಲಿ ಕುಣಿದು ಕುಪ್ಪಳಿಸಿದ ಜಿಟಿ ದೇವೇಗೌಡ

ರಾಜ್ಯ14:27 PM June 27, 2019

ಕೆಂಪೇಗೌಡ ಜಯಂತಿಯಲ್ಲಿ ಜನಪ್ರತಿನಿಧಿಗಳು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ರು. ಮೈಸೂರಿನಲ್ಲಿ ತಮಟೆ ಸದ್ದಿಗೆ ಸಚಿವ ಜಿ.ಟಿ ದೇವೇಗೌಡ ಕುಣಿದು ಕುಪ್ಪಳಿಸಿದ್ರು. ಜಿಟಿಡಿಗೆ ಚಾಮರಾಜ ಕ್ಷೇತ್ರದ ಎಂಎಲ್ಎ ನಾಗೇಂದ್ರ ಸಾಥ್ ನೀಡಿದ್ರು. ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟಿದ್ದ ಕೆಂಪೇಗೌಡ ಜಯಂತಿ ಮೆರವಣಿಗೆ ಮೈಸೂರಿನ ಕೆ.ಆರ್.ವೃತ್ತದಲ್ಲಿ ಕೊನೆಯಾಗಿದೆ.

sangayya

ಇತ್ತೀಚಿನದು

Top Stories

//