ಹೋಮ್ » ವಿಡಿಯೋ » ರಾಜ್ಯ

ಜಿಟಿ ದೇವೇಗೌಡ ರಾಜಕೀಯ ನಿವೃತ್ತಿ: ನ್ಯೂಸ್​18 ಕನ್ನಡದ ಜೊತೆಗಿನ ಸಂದರ್ಶನದಲ್ಲಿ ಜಿಟಿಡಿ ಘೋಷಣೆ

ರಾಜ್ಯ19:08 PM August 04, 2019

ನನ್ನ ಮೇಲೆ ಅದ್ಯಾಕೋ ಕುಮಾರಸ್ವಾಮಿಯವರಿಗೆ ಪ್ರೀತಿ ಬರಲೇ ಇಲ್ಲ‌.ನನ್ನ ವಯಸ್ಸು ಜಾಸ್ತಿಯಾಗಿ ನಾನು ಅವರಿಂದ ದೂರ ಇರಬೇಕಾಯಿತೇನೋ.ದೇವೇಗೌಡರ ರಾಜಕಾರಣ ಅವರ ಮಕ್ಕಳು ಮಾಡೋಕೆ ಆಗೋಲ್ಲ.ಇವತ್ತಿನ ರಾಜಕಾರಣ ನಮಗೆ ಸರಿಯಾಗೋಲ್ಲ. ಅದಕ್ಕೆ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದೀನಿ.ನ್ಯೂಸ್‌18ಗೆ ಮಾಜಿ ಸಚಿವ ಜಿಟಿಡಿ ಹೇಳಿಕೆ.ಮುಂದೆ ಚಾಮುಂಡೇಶ್ವರಿ ಕ್ಷೇತ್ರದ ಜನರ ಜೊತೆ ಇರ್ತಿನಿ. ಅವರ ಸೇವೆ ಮಾಡ್ತಿನಿ.ನಾನು 1971ರಿಂದ ರಾಜಕಾರಣ ಮಾಡಿದ್ದೀನಿ.ನನ್ನ ಯಾವಾಗ ಮಂತ್ರಿ ಮಾಡಬೇಕಿತ್ತು ಯಾವಾಗ ಮಾಡಿದ್ರಿ ಅನ್ನೋದನ್ನ ನೆನಪಿಸಿಕೊಳ್ಳಲಿ.ನಾನು ಎಲ್ಲ ಪಕ್ಷದ ಜನರ ಜೊತೆ ರಾಜಕಾರಣ ಮಾಡಿದ್ದೀನಿ.ಎಲ್ಲರು ಸ್ನೇಹಿತರು ಹಾಗಂತ ಬಿಜೆಪಿಗೆ ಹೋಗೋಲ್ಲ.ನನ್ನ ಮಗ ಅವನ ಸ್ವಂತ ಶಕ್ತಿಯಿಂದ ಬೆಳದಿದ್ದಾನೆ.ಈಗಲೂ ಅವನದ್ದೆ ನಿರ್ಧಾರ.ನ್ಯೂಸ್‌‌ 18ಗೆ ಮಾಜಿ ಸಚಿವ ಜಿಟಿಡಿ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading