ಹೋಮ್ » ವಿಡಿಯೋ » ರಾಜ್ಯ

ಮೆಜೆಸ್ಟಿಕ್​ ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್​: ಜನರು ಆತಂಕ

ರಾಜ್ಯ13:09 PM May 31, 2019

ಬೆಂಗಳೂರು: ತನಿಖೆಯ ನಂತರವಷ್ಟೆ ಮೆಜೆಸ್ಟಿಕ್​ ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್​ ಇಟ್ಟು ಹೋದದ್ದು ಯಾರು? ಪೊಲೀಸ್​ ಇಲಾಖೆಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದು ಯಾರು? ಇದು ಆತಂಕ ಸೃಷ್ಟಿಮಾಡುವ ಸಲುವಾಗಿ ಮಾಡಲಾದ ಕೃತ್ಯವೇ ? ಅಥವಾ ಇದರ ಹಿಂದೆ ಬೇರೆ ಏನಾದರು ಯೋಜನೆ ಇದೆಯೇ? ಎಂಬ ಸತ್ಯಾಂಶಗಳು ಹೊರಬೀಳಲಿದೆ.

Shyam.Bapat

ಇತ್ತೀಚಿನದು

Top Stories

//