ಹೋಮ್ » ವಿಡಿಯೋ » ರಾಜ್ಯ

ಮೆಜೆಸ್ಟಿಕ್​ ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್​: ಅದು ಡಮ್ಮಿ: ಎಂಬಿ ಪಾಟೀಲ್​

ರಾಜ್ಯ17:33 PM May 31, 2019

ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಗ್ರೆನೇಡ್​ ಕಂಡುಬಂದ ವಿಚಾರ. ಗೃಹಸಚಿವ ಎಂ.ಬಿ.ಪಾಟೀಲ್ ಹೇಳಿಕೆ.ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದು‌ ಪರಿಶೀಲಿಸಿದ್ದಾರೆ.600 ಗ್ರಾಂನ ಡಮ್ಮಿ ಗ್ರೆನೇಡ್​ ವಸ್ತು ಸಿಕ್ಕಿದೆ.ಸ್ಫೋಟಕ ಮದ್ದು ಅದರಲ್ಲಿ ಇರಲಿಲ್ಲ.

Shyam.Bapat

ಇತ್ತೀಚಿನದು Live TV

Top Stories