78ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅವರ ಮೊಮ್ಮಕ್ಕಳು ಇಂದು ಒಟ್ಟಾಗಿ ಶುಭಕೋರಿದ್ದಾರೆ. ಬಿಎಸ್ವೈ ಹುಟ್ಟುಹಬ್ಬದ ಪ್ರಯುಕ್ತ ಇಂದು ಹಮ್ಮಿಕೊಳ್ಳಲಾಗಿರುವ ಅಭಿನಂದನಾ ಕಾರ್ಯಕ್ರಮಕ್ಕೆ ಬಿಎಸ್ವೈ ಅವರ ಎಲ್ಲಾ ಮೊಮ್ಮಕ್ಕಳೂ ಆಗಮಿಸಿದ್ದರು. ಅಲ್ಲದೆ, ತಮ್ಮ ತಾತನಿಗೆ ಶುಭಕೋರಿದ ಅವರು, ಈ ಸಮಾರಂಭದ ಮೂಲಕ ಅವರ ಜೊತೆ ಸಮಯ ಕಳೆಯಲು ಅವಕಾಶ ಸಿಕ್ಕದ್ದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
webtech_news18
Share Video

Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?