ಹೋಮ್ » ವಿಡಿಯೋ » ರಾಜ್ಯ

ಜೈಲಿನಿಂದ ಬಿಡುಗಡೆಯಾದ ವಂಚಕನಿಗೆ ಬೆಂಬಲಿಗರಿಂದ ಅದ್ದೂರಿ ಸ್ವಾಗತ

ರಾಜ್ಯ07:56 AM October 16, 2019

ಐಎಂಎ ಪ್ರಕರಣದ ಆರೋಪಿಗೆ ರಾಜಾತಿಥ್ಯ.ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಮುಜಾಯಿದ್ದೀನ್ ಗೆ ಅದ್ದೂರಿ ಸ್ವಾಗತ.ಪಟಾಕಿ‌ ಸಿಡಿಸಿ ಹಾರ ಹಾಕಿ ಹೂ ಚೆಲ್ಲಿ ಸ್ವಾಗತಿಸಿದ‌ ಮುಜಾಯಿದ್ದೀನ್ ಬೆಂಬಲಿಗರು.ಫ್ರೆಜರ್ ಟೌನ್ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ.

Shyam.Bapat

ಇತ್ತೀಚಿನದು Live TV