ಹೋಮ್ » ವಿಡಿಯೋ » ರಾಜ್ಯ

ಗ್ರಾಮವಾಸ್ತವ್ಯದ ಗಿಮಿಕ್ ಮಾಡೋದು ಬಿಜೆಪಿಯವರು, ನಾವಲ್ಲ; ಸಿಎಂ ಎಚ್​ಡಿಕೆ ಕಿಡಿ

ರಾಜ್ಯ13:00 PM June 26, 2019

ನಾನು ಗ್ರಾಮವಾಸ್ತವ್ಯ ಮಾಡುತ್ತಿರುವುದನ್ನು ವಿರೋಧಿಸಿ ಬಿಜೆಪಿ ಶಾಸಕ ಶಿವನಗೌಡ ಪಾದಯಾತ್ರೆ ಮಾಡುತ್ತಿದ್ಧಾರೆ. ನನಗೆ ಈ ರಾಜ್ಯದ ಆರೂವರೆ ಕೋಟಿಯೂ ಅಣ್ಣ-ತಮ್ಮಂದಿರೇ.. ನಾಲಿಗೆ ಹರಿಬಿಡಬಾರದು. ಇವರ ಹತ್ತಿರ ಹೇಳಿಸಿಕೊಂಡು ನಾನು ಕೆಲಸ ಮಾಡಬೇಕಾ? ಈಗ ದೇವದುರ್ಗ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಕೆ ಬಂದಿದ್ದಾರೆ.

sangayya

ಇತ್ತೀಚಿನದು Live TV

Top Stories