ಬೆಂಗಳೂರು (ಡಿ. 17): ಬಿಜೆಪಿಯಲ್ಲಿ ಒಬ್ಬರೇ ಡಿಸಿಎಂ ಸಾಕು. ಎಷ್ಟು ಜನರನ್ನು ಡಿಸಿಎಂ ಮಾಡುತ್ತಾರೆ. ಗೋವಿಂದ ಕಾರಜೋಳ ಒಬ್ಬರೇ ಡಿಸಿಎಂ ಸಾಕು ಎಂದು ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.