ಹೋಮ್ » ವಿಡಿಯೋ » ರಾಜ್ಯ

ರಾಜ್ಯಪಾಲರು ಶಾಸಕರನ್ನು ಕದ್ದುಮುಚ್ಚಿ ಭೇಟಿ ಮಾಡಿಲ್ಲ; ಡಿಸಿಎಂಗೆ ಆರ್​. ಅಶೋಕ್​ ತಿರುಗೇಟು

ರಾಜ್ಯ11:49 AM July 08, 2019

ಪರಮೇಶ್ವರ್ ಅವರಂತಹ ನಾಯಕರು ರಾಜ್ಯಪಾಲರ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಮಾತಾಡೋದು ಶೋಭೆ ತರಲ್ಲ ಎಂದು ಬಿಜೆಪಿ ನಾಯಕ ಆರ್​.ಅಶೋಕ್​ ಕಿಡಿಕಾರಿದ್ದಾರೆ. ಶಾಸಕರು ಕದ್ದುಮುಚ್ಚಿ ಭೇಟಿ ಮಾಡಿಲ್ಲ, ಸಾರ್ವಜನಿಕವಾಗಿ ಭೇಟಿ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//