ಹೋಮ್ » ವಿಡಿಯೋ » ರಾಜ್ಯ

ಮೈತ್ರಿಸರ್ಕಾರ ಹೆಚ್​ಡಿಕೆ ನೇತೃತ್ವದಲ್ಲಿ 5ವರ್ಷಗಳನ್ನು ನಿಶ್ಚಿತವಾಗಿ ಪೂರೈಸಲಿದೆ: ಸಿ.ಎಸ್​.ಪುಟ್ಟರಾಜು

ರಾಜ್ಯ09:12 AM June 27, 2019

ನಮ್ಮಲ್ಲಿ ಮತ್ತಷ್ಟು ಸಚಿವರು ರಾಜೀನಾಮೆ ಕೊಡುತ್ತಾರೆ. ರಾಜೀನಾಮೆ ನೀಡಿ ಎಲ್ಲಾ ಸಮುದಾಯಕ್ಕೂ ಸಚಿವ ಸ್ಥಾನ ಸಿಗುವಂತೆ ಮಾಡುತ್ತಾರೆ. ಸಿಎಂ ಕುಮಾರಸ್ವಾಮಿ ಸೂಚನೆ ಮೇರೆಗೆ ಈ ಪ್ರಕ್ರಿಯೆ ಶುರು ಆಗಿದೆ. ಅದರ ಮೊದಲ ಭಾಗವಾಗಿ ಇಂದು ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಲಾಗಿದೆ, ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್​.ಪುಟ್ಟರಾಜು ಹೇಳಿದ್ದಾರೆ.

Shyam.Bapat

ಇತ್ತೀಚಿನದು

Top Stories

//