ಹೋಮ್ » ವಿಡಿಯೋ » ರಾಜ್ಯ

ಬಿಸಿ ಊಟ ಸೇವನೆ 12 ವಿದ್ಯಾರ್ಥಿಗಳು ಅಸ್ವಸ್ಥ

ರಾಜ್ಯ18:06 PM January 28, 2019

ಕೆಆರ್ ಪುರ: ಊಟ ತಿಂದ ತಕ್ಷಣ ವಾಂತಿ ಮಾಡಿಕೊಂಡ ವಿದ್ಯಾರ್ಥಿಗಳು.ಬೆಂಗಳೂರು ಪೂರ್ವ ತಾಲೂಕು ನಿಂಬೆಕಾಯಿಪುರ ಸರ್ಕಾರಿ ಶಾಲೆಯಲ್ಲಿ ಅವಘಡ.ಅಸ್ವಸ್ಥ ವಿದ್ಯಾರ್ಥಿಗಳನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ.ಸ್ಥಳಕ್ಕೆ ಬಿಇಒ ಸಲೀಂ ಪಾಷಾ ಭೇಟಿ ಪರಿಶೀಲನೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading