ಹೋಮ್ » ವಿಡಿಯೋ » ರಾಜ್ಯ

ಸರ್ಕಾರ ಬೀಳುವ ಆತಂಕದಲ್ಲಿ ಕಡತ ವಿಲೇವಾರಿ? ಅಧಿಕಾರಿಗಳು ಫೈಲ್​ ಕೊಂಡೊಯ್ಯುವ ದೃಶ್ಯ ಸೆರೆ

ರಾಜ್ಯ11:42 AM July 17, 2019

ಸರ್ಕಾರ ಬೀಳುವ ಆತಂಕದಲ್ಲಿ ಸಿಎಂ ಹಾಗೂ ಸಚಿವರು ತರಾತುರಿಯಲ್ಲಿ ಕಡತ ವಿಲೇವಾರಿ ಮಾಡಿದ್ದಾರೆ. ಬಹುಮತ ಸಾಬೀತು ಪಡಿಸುವ ಒತ್ತಡದಲ್ಲಿ ಕಡತ ವಿಲೇವಾರಿ ಮಾಡುದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ಆದೇಶದ ನಡುವೆಯೂ ಹೆಚ್ಚಿನ ಸಮಯ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ಬಡ್ತಿ, ನೇಮಕಾತಿ ಹಾಗೂ ವರ್ಗಾವಣೆ ಕಾರ್ಯದಲ್ಲಿ ಸಿಎಂ ಹಾಗೂ ಸಚಿವರು ಬ್ಯುಸಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಡತ ವಿಲೇವಾರಿಗೆ ಶಕ್ತಿಭವನವೇ ಕೇಂದ್ರವಾಗಿದ್ದು, ವಿಧಾನಸೌಧದಲ್ಲಿ ಅಧಿಕಾರಿಗಳು ಕಡತಗಳನ್ನು ತೆಗೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಹಳೇ ದಿನಾಂಕ ಹಾಕಿ ಕಡತ ವಿಲೇವಾರಿ ಮಾಡುತ್ತಿರುವ ಆರೋಪ ಕೇಳಿಂದಿದ್ದು, ಇದು ಬೊಮ್ಮಾಯಿ ಆರೋಪಕ್ಕೆ ಪುಷ್ಠಿ ನೀಡಿದಂತಿದೆ.

sangayya

ಇತ್ತೀಚಿನದು

Top Stories

//