ಹೋಮ್ » ವಿಡಿಯೋ » ರಾಜ್ಯ

ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ: ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಹೆಚ್​.ವಿಶ್ವನಾಥ್​

ರಾಜ್ಯ13:09 PM August 18, 2019

ಮೈಸೂರಿನಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ.ಸಿಬಿಐ ಒಂದು ಸಾಂವಿಧಾನಿಕ ಸಂಸ್ಥೆ.ಅಂತಹ ಸಂಸ್ಥೆಗೆ ಇಂತಹ ಪ್ರತಿಷ್ಠಿತ ಪ್ರಕರಣ ತನಿಖೆ ಮಾಡುತ್ತಿರುವುದು ಸ್ವಾಗತರ್ಹ.ಬೇಹುಗಾರಿಕ ಸಂಸ್ಥೆ ಮುಖ್ಯಮಂತ್ರಿಗಳ ಬಳಿ ಇರುತ್ತೆ.ಅವರ ಅಣತಿಯಂತೆ ಈ ಕೆಲಸ ನಡೆದಿದೆ.ತನಿಖೆಯಿಂದ ಎಲ್ಲಾ ಸತ್ಯಗಳು ಹೊರಬರಲಿವೆ.ಪ್ರವಾಹ ಇದೆ ಅಂತಾ ಎಲ್ಲರು ಹಸಿದುಕೊಂಡೆ ಇದ್ದಾರಾ?

Shyam.Bapat

ಇತ್ತೀಚಿನದು Live TV