ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗಳಗಳನೆ ಕಣ್ಣೀರಿಟ್ಟ ಗೋಪಾಲಕೃಷ್ಣ

ರಾಜ್ಯ16:07 PM April 04, 2019

ಗೋಪಾಲಕೃಷ್ಣ ಮಾಜಿ ಮಾವು ನಿಗಮದ ಅಧ್ಯಕ್ಷ್ಯ, ನಿನ್ನೆ ರಮೇಶ್ ಕುಮಾರ್ ಬೆಂಬಲಿಗರಿಂದ ಹಲ್ಲೆಗೊಳಗಾಗಿದ್ದ ಕಾಂಗ್ರೆಸ್ ಮುಖಂಡ, ಹಲ್ಲೆ ಘಟನೆ ನೆನೆದು ವೇದಿಕೆಯಲ್ಲಿ ಕಣ್ಣೀರು,- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವೆಂಕಟೇಗೌಡ ಕಲ್ಯಾಣ ಮಂಟಪದಲ್ಲಿ ಘಟನೆ, ಕೆಎಚ್ ಮುನಿಯಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ, ಗಳಗಳನೆ ಅತ್ತ ಕೆಎಚ್ ಆಪ್ತ ದಳಸನೂರು ಗೋಪಾಲಕೃಷ್ಣ.

Shyam.Bapat

ಇತ್ತೀಚಿನದು

Top Stories

//