ಹೋಮ್ » ವಿಡಿಯೋ » ರಾಜ್ಯ

ಗೋಕಾಕ್​ನಲ್ಲಿ ಸಾಹುಕಾರ್​ ರಮೇಶ್​ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

ರಾಜ್ಯ17:07 PM November 15, 2019

ಬೆಳಗಾವಿ; ಬಿಜೆಪಿ ಸೇರಿದ ನಂತರ ಗೋಕಾಕ್​ಗೆ ಇಂದು ಭೇಟಿ ನೀಡಿದ ಅನರ್ಹ ಶಾಸಕರ ರಮೇಶ್ ಜಾರಕಿಹೊಳಿ ಅವರಿಗೆ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ ನೀಡಿದರು. ಹಣ್ಣುಗಳಿಂದ ಮಾಡಿದ ಹಾರವನ್ನು ಹಾಕಿ ತಮ್ಮ ನಾಯಕನನ್ನು ಸ್ವಾಗತಿಸಿದರು.

sangayya

ಇತ್ತೀಚಿನದು Live TV

Top Stories