ಹೋಮ್ » ವಿಡಿಯೋ » ರಾಜ್ಯ

ಕೆಜಿಎಫ್ ಸಿನಿಮಾದ ಯಶಸ್ಸಿಗಾಗಿ ದೇವರ ಮೆರವಣಿಗೆ

ರಾಜ್ಯ16:56 PM December 20, 2018

ಕಬ್ಬನ್​ಪೇಟೆ ಅಭಿಮಾನಿಗಳು ಇಂದು ನಗರ ಶಾರಾದ ಚಿತ್ರಮಂದಿರದಲ್ಲಿ ವಿಶೇಷ ಪೂಜೆ ಆಯೋಜಿಸಿದ್ದರು. ಕೆ.ಜಿ.ಎಫ್​ ಸಿನಿಮಾ ನೂರು ದಿನ ಪ್ರದರ್ಶನ ಕಾಣಲೆಂದು ಅಭಿಮಾನಿಗಳು ಆಂಜನೇಯನ ಮೊರೆ ಹೋಗಿದ್ದಾರೆ. ಎಸ್.ಪಿ ರಸ್ತೆಯಲ್ಲಿರುವ ಶಾರದಾ ಚಿತ್ರಮಂದಿರದಲ್ಲಿ ವಿಶೇಷ ಪೂಜೆ ಮಾಡಿದ್ದು, ಆಂಜನೇಯನ ವಿಗ್ರಹವನ್ನೇ ಚಿತ್ರಮಂದಿರದ ಬಳಿ ತಂದು ಪೂಜೆ ಮಾಡಿದ್ದಾರೆ.

sangayya

ಇತ್ತೀಚಿನದು Live TV

Top Stories

//