ಹೋಮ್ » ವಿಡಿಯೋ » ರಾಜ್ಯ

ನಿಖಿಲ್​ರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ: ಡಿಕೆ ಶಿವಕುಮಾರ್​

ರಾಜ್ಯ16:44 PM March 25, 2019

ನೀವೆಲ್ಲಾ ಸೇರಿ ರೈತರ ಮಕ್ಕಳಿಗೆ ಆಶೀರ್ವಾದ ಮಾಡಿದ್ದೀರಿ.ದೇಶವನ್ನು ಬದಲಾವಣೆ ತರಲು‌ ನಾವೆಲ್ಲ ಒಟ್ಟಾಗಿದ್ದೇವೆ.ಕುಮಾರಸ್ವಾಮಿ ನನ್ನ ಸಿ.ಎಂ. ಎಂದು ಕರೆದಿರಲಿಲ್ಲ‌.ದೇವೇಗೌಡ್ರು‌ ನಮಗೆ ಬೆಂಬಲ ಕೊಡಿ ಅಂದಿರಲಿಲ್ಲ.ನಾವು ದೇಶದಲ್ಲಿ ಕೋಮುವಾದಿ ಪಕ್ಷವನ್ನು‌ ದೂರವಿಡಲು ಐದು ವರ್ಷ ಯಾವುದೇ ಷರತ್ತಿಲ್ಲದೆ ಬೆಂಬಲಿಸಿದ್ದೇವೆ.

Shyam.Bapat

ಇತ್ತೀಚಿನದು Live TV

Top Stories