Home »
state »

girl-thrash-a-boy-at-public-bus-stand-of-hassan-for-eve-teasing-sgh

ಹಾಸನದಲ್ಲಿ ಚುಡಾಯಿಸಿದ ಕಾರಣಕ್ಕೆ ಯುವಕನ ಬಟ್ಟೆ ಕಿತ್ತು ಥಳಿಸಿದ ಯುವತಿ

ಹಾಸನ; ಹುಡುಗಿಯನ್ನು ಚುಡಾಯಿಸಿದ ಕಾರಣಕ್ಕೆ ಯುವಕನಿಗೆ ಯುವತಿಯೊಬ್ಬಳು ಗೂಸಾ ಕೊಟ್ಟಿದ್ದಾಳೆ. ಆರೋಪಿಯ ಬಟ್ಟೆ ಕಿತ್ತು ಕಪಾಳ ಮೋಕ್ಷ ಮಾಡಿ ಥಳಿಸಿದ ಘಟನೆ ಹಾಸನದ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಇತ್ತೀಚಿನದುLIVE TV