News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಅಪಹರಣ ಮಾಡಲಾಗಿದೆ ಎನ್ನಲಾಗಿದ್ದ ನವವಧು ಗಾಯತ್ರಿ ನ್ಯೂಸ್ 18 ಕನ್ನಡ ಜೊತೆ ಮಾತು

ರಾಜ್ಯ06:10 PM IST Oct 11, 2018

ಅಪಹರಣ ಮಾಡಲಾಗಿದೆ ಎನ್ನಲಾಗಿದ್ದ ನವವಧು ಪತ್ತೆ, ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಗಾಯತ್ರಿ, ನಮ್ಮ ಮನೆಯವರಿಂದ ಸುಳ್ಳು ಪ್ರಕರಣ ದಾಖಲು ಎಂದು ಹೇಳಿಕೆ ನೀಡಿದ ಗಾಯತ್ರಿ,ತಾಯಿ ತಮ್ಮನ ಜೊತೆ ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಎರಡನೇ ಮದುವೆ ಮಾಡಿದ್ರು. ಅಂಜುಕುಮಾರ್‌ ಹಾಗೂ ನಾನು ಪರಸ್ಪರ ಪ್ರೀತಿಸಿ ಮದುವೆಯಾಗದ್ವಿ ಮನೆಯವರಿಗೆ ಗೊತ್ತಾಗಿ ತಾಳಿ ಕಿತ್ತು ಸೋದರ ಮಾವನ ಜೊತೆ ಎರಡನೇ ಮದುವೆ ಮಾಡಿದ್ರು. ಫಸ್ಟ್ ನೈಟ್ ತಯಾರಿ ವಿಷಯ ಕೇಳಿದ ತಕ್ಷಣ ಅಂಜುಕುಮಾರ್‌ಗೆ ನಾನೇ ಫೋನ್ ಮಾಡಿ ಕರೆದು ಜೊತೆಗೆ ಹೋಗಿದ್ದೇನೆ. ಮನೆಗೆ ಹೋದರೆ ಅವರು ನಮ್ಮನ್ನು ಜೀವಸಹಿತ ಉಳಿಸಲ್ಲ‌. ನಮಗೆ ಜೀವ ಭಯವಿದೆ. ರಕ್ಷಣೆ ಕೊಡಿ ಎಂದು ಎಸ್ಪಿಗೆ ಮನವಿ ನೀಡಲು ಬಂದಿರುವುದಾಗಿ ಹೇಳಿದ ಗಾಯತ್ರಿ

shyam.bapat

ಇತ್ತೀಚಿನದು Live TV