ಹೋಮ್ » ವಿಡಿಯೋ » ರಾಜ್ಯ

ರಣರಂಗವಾಯ್ತು ಹಾಸನ ಗಾರ್ಮೆಂಟ್ಸ್​ ನೌಕರರ ಪ್ರತಿಭಟನೆ

ರಾಜ್ಯ19:49 PM July 24, 2019

ಗಲಭೆಗೆ ಕಾರಣವಾದ 25 ಮಂದಿ ಕಾರ್ಮಿಕರನ್ನು ಬಂಧಿಸಲಾಗಿದೆ. ಈ ಗಲಭೆಯಲ್ಲಿ 7 ಮಂದಿ ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳದಲ್ಲಿ ಓರ್ವ ಡಿವೈಎಸ್ ಪಿ, ಇಬ್ಬರು ಸರ್ಕಲ್ ಇನ್ಸ್ ಪೆಕ್ಟರ್ ಸೇರಿ 45 ಮಂದಿ ಪೋಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಸದ್ಯಕ್ಕೆ ಗಲಭೆ ಹತೋಟಿಗೆ ಬಂದಿದೆ

Shyam.Bapat

ಇತ್ತೀಚಿನದು Live TV

Top Stories