ಹೋಮ್ » ವಿಡಿಯೋ » ರಾಜ್ಯ

ಹಬ್ಬ ಮುಗಿದು ವಾರದೊಳಗೆ ವಿಗ್ರಹಗಳಿಗೆ ಮುಕ್ತಿ; ಕೊನೆಗೂ ಬುದ್ಧಿ ಕಲಿತ ಭಕ್ತರು

ರಾಜ್ಯ07:32 AM September 11, 2019

ಈ ಬಾರಿಯ ಗಣೇಶ ಚತುರ್ಥಿಯಂದು ಪರಿಸರಸ್ನೇಹಿ ಗಣಪತಿಯನ್ನು ಕೂರಿಸಲು ಬೆಂಗಳೂರಿನಾದ್ಯಂತ ಅಭಿಯಾನ ನಡೆಸಲಾಗಿತ್ತು. ಇದಕ್ಕೆ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಿಓಪಿ ಗಣಪತಿಗಳ ಸಂಖ್ಯೆ ಬಹಳ ಕಡಿಮೆಯಿದೆ. ಕೆರೆಗಳಲ್ಲಿ ಮುಳುಗಿಸಲಾದ ಗಣಪತಿಗಳಲ್ಲಿ ಬಹುತೇಕ ಮಣ್ಣಿನ ಮೂರ್ತಿಗಳು ಎಂಬುದು ಸಂತೋಷದ ಸಂಗತಿ.

sangayya

ಇತ್ತೀಚಿನದು

Top Stories

//