ಹೋಮ್ » ವಿಡಿಯೋ » ರಾಜ್ಯ

ಜನರ ಮನ ಸೆಳೆದ ಕೆಸರುಗೆದ್ದೆ ಆಟ

ರಾಜ್ಯ14:06 PM September 15, 2019

ಮಂಡ್ಯ: ಡಾ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಹಿನ್ನೆಲೆ: ಮಳವಳ್ಳಿ ಪಟ್ಟಣದಲ್ಲಿ ಗಮನ ಸೆಳೆದ ಗ್ರಾಮೀಣ ಆಟ ಕೆಸರುಗೆದ್ದ. ಕೆಸರುಗದ್ದೆ ಓಟದಲ್ಲಿ ಭಾಗವಹಿಸಿ ಸಂಭ್ರಮಿಸಿದ ಯುವ ಜನತೆ. ಗ್ರಾಮೀಣ ಆಟದ ಮೂಲಕ ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಗೆ ‌ಮೆಚ್ಚುಗೆ. ಜನರ ಗಮನ ಸೆಳೆದ ಕೆಸರುಗೆದ್ದೆ ಆಟ

Shyam.Bapat

ಇತ್ತೀಚಿನದು

Top Stories

//