ಹೋಮ್ » ವಿಡಿಯೋ » ರಾಜ್ಯ

ಪ್ರವಾಹಪೀಡಿತರಿಗೆ ನೀಡಿದ್ದ ಬಟ್ಟೆ, ಧಾನ್ಯ, ಬಿಸ್ಕೆಟ್​ಗಳನ್ನು ತಿಪ್ಪೆಗೆ ಎಸೆದ ಗದಗದ ಅಧಿಕಾರಿಗಳು

ರಾಜ್ಯ12:20 PM November 19, 2019

ಗದಗ; ಪ್ರವಾಹ ಬಂದಾದ ಪ್ರವಾಹಪೀಡಿತರಿಗೆ ಅನುಕೂಲವಾಗಲೆಂದು ರಾಜ್ಯದ ಜನರು ನೀಡಿದ್ದ ಮೂಟೆಗಟ್ಟಲೆ ಧವಸ-ಧಾನ್ಯ, ಬಿಸ್ಕೆಟ್​ಗಳು, ಬಟ್ಟೆಗಳನ್ನು ಗದಗ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಕೊಠಡಿಯಲ್ಲೇ ಬಿಸಾಡಿರುವ ವಿಷಯ ಹೊರಬಿದ್ದಿದೆ. ಜಿಲ್ಲೆಯ ಅಧಿಕಾರಿಗಳ ವರ್ತನೆಗೆ ಸ್ಥಳೀಯರು ಕಿಡಿಕಾರಿದ್ದಾರೆ.

sangayya

ಇತ್ತೀಚಿನದು Live TV