ಮಾಜಿ ಡಿಸಿಎಂ ಜಿ. ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿದೆ. ನನ್ನ ಗಂಡನನ್ನು ತಂದುಕೊಡಿ ಎಂದು ಪರಮೇಶ್ವರ್ ವಿರುದ್ಧ ರಮೇಶ್ ಪತ್ನಿ ಆಕ್ರೋಶ ಹೊರಹಾಕುತ್ತಿದ್ದಾರೆ. ಮಗನ ಸಾವು ಕಂಡು ತಾಯಿ ಸಾವಿತ್ರಮ್ಮ ಗೋಳಾಡುತ್ತಿದ್ದಾರೆ.