ಹೋಮ್ » ವಿಡಿಯೋ » ರಾಜ್ಯ

ಹೊಸ ವರ್ಷಾಚರಣೆ ಆಗಮನ ಹಿನ್ನೆಲೆ: ಎಂಜಿ ರೋಡ್ ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್

ರಾಜ್ಯ15:16 PM December 30, 2018

ಶ್ವಾನದಳ ಹಾಗು ಬಾಂಬ್ ಪತ್ತೆದಳದಿಂದ ತಪಾಸಣೆ .ಎಂಜಿ ರಸ್ತೆ , ಬ್ರಿಗೇಡ್ ರಸ್ತೆ , ಚರ್ಚ್ ಸ್ಟ್ರೀಟ್ , ಕುಂಬ್ಳೆ ಸರ್ಕಲ್ , ಕಬ್ವನ್ ಪಾರ್ಕ್ , ಯುಬಿ ಸಿಟಿ , ಲ್ಯಾವೆಲ್ಲೆ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ತಪಾಸಣೆ.ಎರಡು ತಂಡಗಳಾಗಿ ಪ್ರತಿಯೊಂದು ಜಾಗವನ್ನ ತಪಾಸಣೆ ಮಾಡ್ತಿರೊ ಸ್ಕ್ವಾಡ್.ಮೆಟ್ರೊ ನಿಲ್ದಾಣ , ಫುಟ್ ಪಾತ್ , ಪಾರ್ಕಿಂಗ್ ಸ್ಥಳಗಳಲ್ಲಿ ಫುಲ್ ತಪಾಸಣೆ.

Shyam.Bapat

ಇತ್ತೀಚಿನದು

Top Stories

//