ಹೆಚ್.ಡಿ. ಕುಮಾರಸ್ವಾಮಿಯವರು ಶ್ರೀರಾಮಚಂದ್ರನಂತಹ ವ್ಯಕ್ತಿ ಎಂದು ಗೊತ್ತಿದೆ. ಕುಮಾರಸ್ವಾಮಿ ಅವಧಿಯಲ್ಲಿ ಎಷ್ಟೆಲ್ಲಾ ವರ್ಗಾವಣೆಗಳಾದವು ಎಂಬುದೂ ಗೊತ್ತಿದೆ. ರಾತ್ರೋ ರಾತ್ರಿ ಪಿಡಬ್ಲೂಡಿ ಇಲಾಖೆಯ 700 ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಿದ್ದನ್ನು ಜನ ಮರೆತಿಲ್ಲ. ನಾನು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಮೆಂಬರ್ ಶಿಪ್ ಡ್ರೈವ್ ನಂತಹ ಪಕ್ಷದ ಚಟುವಟಿಕೆಯಲ್ಲಿ ಮಾತ್ರ ತೊಡಗಿಕೊಂಡಿದ್ದೇನೆಯೇ ಹೊರತು ಸರ್ಕಾರದ ವಿಷಯದಲ್ಲಿ ಆಡಳಿತ ವಿಷಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಗಾಬರಿಯಾಗಿ ಯಡಿಯೂರಪ್ಪ ಕುಟುಂಬದ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
sangayya
Share Video

Featured videos
up next
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK