ಹೋಮ್ » ವಿಡಿಯೋ » ರಾಜ್ಯ

ಇನ್ನುಮುಂದೆ ನಾನು ಚುನಾವಣೆಗೆ ನಿಲ್ಲಲು ಯಾವುದೇ ತೊಡಕ್ಕಿಲ್ಲ: ಅನರ್ಹ ಶಾಸಕ ಮುನಿರತ್ನ

ರಾಜ್ಯ13:31 PM March 21, 2020

ಬೆಂಗಳೂರು (ಮಾರ್ಚ್ 21): ರಾಜರಾಜೇಶ್ವರಿ ನಗರಕ್ಕೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಸಲು ಇನ್ನುಮುಂದೆ ಯಾವುದೇ ತೊಡಕಿಲ್ಲ ಎಂದು ವಕೀಲರು ಹೇಳಿದ್ದಾರೆ. ರಾಜಕೀಯ ದ್ವೇಷಕ್ಕೆ ಒಂದು ವಿಧಾನಸಭೆ ಕ್ಷೇತ್ರವನ್ನು ಬಲಿ ತೆಗೆದುಕೊಳ್ಳಬಾರದು. ರಾಜಕೀಯ, ವೈಯಕ್ತಿಕ ದ್ವೇಷಕ್ಕೆ ಒಂದು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಬಾರದು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಹೌದು, ರಾಜೀನಾಮೆ ವಿಚಾರ ಬೇರೆಯದು. ಆದರೆ‌ ವೈಯಕ್ತಿಕ ದ್ವೇಷಕ್ಕೆ ಕೋರ್ಟ್ ಮೆಟ್ಟಿಲೇರೋದು ಸರಿಯಲ್ಲ. ಸೋತವರು ಮತ್ತೊಂದು ಚುನಾವಣೆವರೆಗೂ ಕಾಯೋದು ಸಹಜ. ಆದರೆ ಇಲ್ಲಿ ನನ್ನ ವಿರುದ್ಧ ವೈಯಕ್ತಿಕ ಟೀಕೆ, ತೇಜೋವಧೆ ಮಾಡಿದ್ದು ಸರಿಯಲ್ಲ ಎಂದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading