ಅರಣ್ಯ ಇಲಾಖೆ ಇಟ್ಟ ಬೋನಿಗೆ ಬಿದ್ದ 4ವರ್ಷದ ಗಂಡು ಚಿರತೆ

  • 15:36 PM May 28, 2019
  • state
Share This :

ಅರಣ್ಯ ಇಲಾಖೆ ಇಟ್ಟ ಬೋನಿಗೆ ಬಿದ್ದ 4ವರ್ಷದ ಗಂಡು ಚಿರತೆ

ಹಾಸನ: ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಬಿದ್ದ 4ವರ್ಷದ ಗಂಡು ಚಿರತೆ.ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಸಂಕೊಡನಹಳ್ಳಿ ಗ್ರಾಮದಲ್ಲಿ ಘಟನೆ.ಕುರಿ ಮೇಕೆ ದನಕರುಗಳನ್ನ ತಿಂದು ಗ್ರಾಮಸ್ಥರ ನಿದ್ದೆ ಕೆಡಿಸಿದ ಚಿರತೆ.ಗ್ರಾಮಸ್ಥರ ದೂರಿನ ಹಿನ್ನಲೆ ವಾರದ ಹಿಂದೆ ಬೋನು ಇಡಲಾಗಿತ್ತು.ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಸಂಕೊಡನಹಳ್ಳಿ ಗ್ರಾಮಸ್ಥರು.